ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಬ್ಯುಸಿನೆಸ್ ಲೆಡ್ಜರ್ ಆ್ಯಪ್ ಖಾತಾಬುಕ್ಕಿನೊಳಕ್ಕೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಎಂಟ್ರಿ ಕೊಟ್ಟಿದ್ದಾರೆ. ಅಂದರೆ ಖಾತಾಬುಕ್ಕಿಗೆ ಇಕ್ವಿಟಿ ಫಂಡ್ ನೀಡುವ ಮೂಲಕ ವ್ಯವಹಾರಕ್ಕೆ ಸಂಬಂಧಿಸಿ ಧೋನಿ ಮತ್ತೊಂದು ಖಾತೆ ತೆರೆದಿದ್ದಾರೆ.<br />International cricketer and former India captain, Mahendra Singh Dhoni, has made an undisclosed amount of funding in Bengaluru-based KhataBook that is helping for small and medium businesses in India manage their accounts and ledgers